ನೀರಿನಲ್ಲೇ ದೇವಸ್ಥಾನ !! || ದೈರ್ಯ ಇದ್ದವರು ಮಾತ್ರ ಇಲ್ಲಿಗೆ ಬರ್ತಾರೆ || Full Bidar Tour || Nitya Vlogs

ಕಲಬುರಗಿಯಿಂದ ಬೀದರ್ ಗೆ ಹೋಗುವಾಗ ಯಾವೆಲ್ಲ ಪ್ರವಾಸಿ ತಾಣಗಳು ಕಾಣಬಹುದು ಎನ್ನುವ ಸಂಪೂರ್ಣ ವಿಡಿಯೋ ಮಾಡಲಾಗಿದೆ, ಬೀದರ್ ನ ಬಸವಕಲ್ಯಾಣ ಹಾಗೂ ಬಸವಣ್ಣನವರ ಅರಿವಿನ ಮನೆ ಅದಾದ್ಮೇಲೆ ಬೀದರ್ ನ ಚಾಳಕಾಪುರ ಗ್ರಾಮದಲ್ಲಿ ಇರುವ ಹುಬ್ಬಳ್ಳಿಯ ಸಿದ್ಧಾರೂಡ ಅವರ ದೇವಸ್ಥಾನ ಅದಾದ ನಂತರ ಬೀದರ್ ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರಖ್ಯಾತ ಪ್ರವಾಸಿ ತಾಣ ಅಂತಾನೆ ಕರೆಸಿಕೊಳ್ಳುವ ನರಸಿಂಹ ಜರ್ನಿ ದೇವಸ್ಥಾನದ ವಿಡಿಯೋ ಬಗ್ಗೆ ನನ್ನ ಈ Vlog ಮಾಡಿದ್ದೇನೆ.
ಧನ್ಯವಾದಗಳು 🤗🙏…..

Bidar Karnataka, Narasimha journey, Bidar tourism place, Bidar basavakalyan, Narasimha Swamy Bidar Temple, Narasimha Swamy journey, journey Narasimha, journey Narasimha Swamy Temple, Narasimha Swamy Temple, Narasimha Swamy journey Bidar, Bidar Narasimha Swamy Temple, Nitya Vlogs, Vlogs in Kannada, kannada Vlogs,

#nityavlogs #kannadavloger #bidar #travelvlog #traveling #vlogging #narashimaswamy #temple

25 Comments

  1. ಸರ್ ಯಾವ ಕ್ಯಾಮರಾ ಉಪಯೋಗಿಸುತ್ತಿ ರೋದು ದಯವಿಟ್ಟು ಹೇಳಿ

  2. Yes u r hard work is really impressed me ,keep work hard and good luck 👍love from basavakalyan ❤️

  3. ಬ್ರೋ ಯಲ ಓಕೆ ಆದ್ರೆ ನೀವು ಸ್ವಲ್ಪ ಮಾತಾಡುವಾಗ ಸ್ವಲ್ಪ ಸೌಂಡ ಕಡಿಮೆ ಮಾಡಿ ತಪ ತಿಳ್ಕೊ ಬೇಡಿ sorry

  4. Dear Sir, where can we contact you for business inquiries? We are having some business proposals for your channel.

Write A Comment